2022-23 ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಮಡಿಕೇರಿ ಚೆಂಬುವಿನ ಸರಕಾರಿ ಪ್ರೌಢಶಾಲೆಯ ಹಿಂದಿ ಶಿಕ್ಷಕಿ ಕಾಮಾಕ್ಷಿ ಸುಬ್ರಹ್ಮಣ್ಯ ಉಪಾಧ್ಯಾಯ ಅವರೊಂದಿಗೆ ಸಂದರ್ಶನ.

ಸಂದರ್ಶಕರು- ಎಂ. ಶಕುಂತಲಾ

Date of Broadcast--19/04/2024

#bestteacher #mahilaloka